My Swing - Kannada

by Vidya Nahar

Cover

Loading...
ನನ್ನ ಉಯ್ಯಾಲೆ
Loading...
Loading...
ಲೇಖನ, ವಿನ್ಯಾಸ, ರೂಪದರ್ಶಿ : ವಿದ್ಯಾ ನಹರ್
ಛಾಯಗ್ರಹಣ : ನಿರಾಲಿ ನಹರ್
ಅನುವಾದ : ಅನಿಲ ದೇಶಪಾಂಡೆ
ನೀರೂಪಣೆ : ಅರ್ಚನ ದೇಶಪಾಂಡೆ
ಇದು ನನ್ನ ಉಯ್ಯಾಲೆ.
ಉಯ್ಯಾಲೆ ನನಗೆ ಇಷ್ಟ.
ಕೆಲವೊಮ್ಮೆ ಕುಳಿತು ಉಯ್ಯಾಲೆ ತೂಗುವೆ.
ಇನ್ನು ಕೆಲವೊಮ್ಮೆ ನಿಂತು ತೂಗುವೆ!
ಕೆಲವೊಮ್ಮೆ ಉಯ್ಯಾಲೆಯಲ್ಲಿ ನಾನು ತಲೆ ಕೆಳಗಾಗಿ ನಿಲ್ಲುವೆ,
ಇನ್ನು ಕೆಲವೋಮ್ಮೆ ಉಯ್ಯಾಲೆಯಲ್ಲಿ ನಾನು ಯೋಗ ಮಾಡುವೆ.
ಕೆಲವೊಮ್ಮೆ ಉಯ್ಯಾಲೆಯಲ್ಲಿ ನಾನು ಮಲಗಿ ವಿಶ್ರಮಿಸುವೆ,
ಇನ್ನು ಕೆಲವೋಮ್ಮೆ ಉಯ್ಯಾಲೆಯಲ್ಲಿ ಪುಸ್ತಕ ಓದುವೆ.
PrevNext