Laalii's One Day - Kannada

by Vidya Nahar

Cover

Loading...
Loading...
ಲಾಲಿಯ ಒಂದು ದಿನ 
Loading...
Loading...
ಲೇಖಕಿ : ವಿದ್ಯಾ ನಹರ್ 
ಸಚಿತ್ರಕಾರ : ಮೆರಿಲಿನ್ ತೊಮಸ್ ಕೆಡಂತೋಟ್
ಅನುವಾದ -ಸುಧಾ ಪೋಟಿ  
ಇತ್ತು ಒಂದು ಗಾಳಿಪಟ , ಅವಳ ಹೆಸರು ಲಾಲಿ 
ಮೈಯೆಲ್ಲಾ ಕೆಂಪು, ಬಾಲ ಮಾತ್ರ ಬಿಳಿ 
ಲಾಲಿ ಏರಿದಳು ಆಕಾಶಕ್ಕೆ 
ಎರಡು ಹಕ್ಕಿಗಳು ಸಿಕ್ಕವು ಆಟಕ್ಕೆ 
ಮೂರು  ಮೋಡಗಳು ತೇಲಿ ಬಂದವು ಹತ್ತಿರ 
ಸವಾರಿ ಮಾಡಿದರು ಮೂರು ಮಿತ್ರರು ನಂತರ 
ಇದ್ದವು ನಾಲ್ಕು ಮರಗಳು, ಎತ್ತರ 
ಸುರಿಯಿತು ಮಳೆ ಚರಪರ 
ಐದು ಮಕ್ಕಳು ಚೆಂಡು ಆಡುತ್ತಿದ್ದರು 
ಮಳೆಯಿಂದ ಎಲ್ಲರು ಒದ್ದೆಯಾದರು 
PrevNext